ಸಿಬಿಐ, ಡಿಸಿಪಿ ಹೆಸರಿನಲ್ಲಿ ನಡೆಯುತ್ತಿದೆ ಸೈಬರ್ ವಂಚನೆ | Cyber Crime | IAS | CBI | DCP
2024-03-02
1
ಮಹಿಳೆಗೆ ಕಿರುಕುಳ ನೀಡಿದ್ದೀರಿ ಎಂದು ಬೆದರಿಸಿದ ವಂಚಕರು
► ಒಂದೇ ದಿನದಲ್ಲಿ 11.50 ಲಕ್ಷ ರೂ. ಕಳೆದುಕೊಂಡ ಮಾಜಿ IAS ಅಧಿಕಾರಿ
► ಸ್ವಲ್ಪ ಯಾಮಾರಿದರೂ ಹಣ ಕಳೆದುಕೊಳ್ಳುವುದು ಗ್ಯಾರಂಟಿ
#varthabharati #CyberCrime #CBI #DCP #IAS